________________
ಶಬ್ದಕೋಶ ಗರುತ್ಮ-ಗರುಡ ೧-೧೨೧, ೬-೨೭ ವ ಗರ್ವವ್ಯಾಳಿ-ಮದಿಸಿದ ದುಷ್ಟಗಜ,
ಗರ್ವದಿಂದ ಕೂಡಿದ ದುಷ್ಟ
ಮನುಷ್ಯ ೧೪-೩೭ ವ ಗವಾಕ್ಷ-ಕಿಟಕಿ ೪-೪೯ ವ ಗಹನ-ಪ್ರವೇಶಿಸುವುದಕ್ಕಾಗದ ೪-೯೭ ವ -ಅಸಾಧ್ಯ ೨-೬೧ ವ ಗಹ್ವರ-ಗುಹೆ, ಡೊಗರು ೩-೩೧, -
೧೨-೧೩೬ ಗಳು-ಕತ್ತು ೫-೫೪ ಗವಿಪು-ಹರಟು ೬-೨೪ ಗಟೆಯಿಸು-ಸಂಪಾದನೆ ಮಾಡು ೨-೨೭,
೪-೬೧. ಗವಟೆಯ ಪಾವು-ತೆಕ್ಕೆ
ಹಾಕಿಕೊಂಡಿರುವ ಹಾವು ೧೧-೯೬
ಗ್ಲಪನ-ಬಾಡುವಿಕೆ ೭-೯ ಗಾಡಿ-ಸೌಂದರ್ಯ, ಸೊಬಗು, ವಿಲಾಸ,
೬-೯ ಗಾಡಿಕಾರ್ತಿ ೨-೨೯ ವ ಗಾಡಿವೆಜು
೩-೭೧ ಗಾಣ-ಗಾಯಕರ್ ೧೧-೪ (ಗಾಣ -
ಗಾನ (ಸಂ) ಗಾತ್ರ-ಶರೀರ, ದೇಹ ೯-೬೨ | ಗಾದಿಗೆ-ಅಗಳೆ, ಕಂದಕ ೬-೬೨ ವ | ಗಾಂಪು-ಮೌಢ ೨-೯೭ ವ, ೪-೯೩ ವ ಗಾವರ-ಧ್ವನಿ ೨-೧೨, ೬-೭, ೪-೧೧೦ ಗಾವಿಲ-ಗಾಮೀಣ (ಹಳ್ಳಿಯವ) ೩-೧೭,
೪-೭ ಗಾವುದ-ಗಾವದ ೧೦-೨೫ ಗಾಳುಗೊರವ-ಕಪಟ ಸಂನ್ಯಾಸಿ ೬-೨೪ ಗಾತ್ತೊಯ್ತಿ-ತುಂಟ ದಾಸಿ ೪-೯೫ ಗ್ರಾವ-ಕಲ್ಲು ೨-೩೨ ಗ್ರಾಹ-ಮೊಸಳೆ ೪-೨೦ ವ
೭೪೭ ಗಿಜಿಗಿಜಿಮಾಡು-ಅಜ್ಜುಗುಜ್ಜಿಮಾಡು,
೯-೫೨ ಗೀರ್ವಾಣ-ದೇವತೆ ೧-೧೩೪ ಗುಜ್ಜ-ಕುಳ್ಳ (ಕುಬ್ಬ-ಸಂ) ೪-೪೦ ಗುಜ್ಜರಿಗಚಿ-ಗೂರ್ಜರದೇಶದ ಕತ್ತೆ
* ೪-೮೭ ಗುಂಡಿಗೆ-ಎದೆ ೧೧-೧೨೧ ಗುಂಡಿತ್ತು-ಆಳವಾಗಿ ೫-೬೨ ಗುಡಿ-ಬಾವುಟ ೩-೧೫, ೩-೩೭,
೫-೧೦೫ -ಕುಟಿ (ಸಂ) ಗುಡಾರ, ಡೇರ ಗುಡಿಗಟು-ಬಾವುಟವನ್ನು ಕಟ್ಟು ೨-೧೨
ವ, ೬-೩೮, ೧೨-೨೧೯ - ರೋಮಾಂಚಿತವಾಗು ೪-೧೦೧ ಗುಣ-ಕಾವ್ಯಗುಣ, ಸದ್ಗುಣ ೧-೯ ಗುಣಕುಗೊಳ್ -ಪ್ರೀತಿಮಾಡು, ಮಚ್ಚು
- ೨-೬೧ ಗುಣಣಿ-ನಾಟಕಶಾಲೆ ೧-೫೮, ೫-೪೭
ವ, ೮-೭೩ ವ ಗುಣ್ಣು-ಆಳ ೧-೮೩, ೧೪-೭೨ ಗುಜೆ-ಲಕ್ಷ ೨-೫೮ ಗುಜುಗೆಯರ್ - ? ೩-೪೪ ವ ಗುಲ್ಬ-ಕಾಲಿನ ಹರಡು ೨-೩೯ ವ ಗುಹ-ಷಣ್ಮುಖ ೮-೧೬ ವ ಗುಳ್ಳೆಗೊಟ್ಟಿ-ಗುಳ್ಳೆಗೋಷ್ಠಿ-ಒಂದು ಬಗೆಯ
ಆಟ ೨-೩೦ ಗುಳ್ಳೆಯ-ಗುಂಡಾಗಿರುವ ೮-೭೭ ಗೂಢ-ಗುಪ್ತವಾಗಿರುವ ೨-೩೯ ವ ಗಂಟು-ದೂರ ೩-೧೩, ೫-೪೭ ವ,
೪-೯೮, ೧೨-೪೭ (ಗಂಟಿದಂ
೧೧-೮೭) . ಗೆಡ-ಸ್ನೇಹ ೨-೩೦, ೬-೩೯,
೧೦-೧೮೨ ಗೆಡೆಗೊಳ್ ೯-೩೯, ೧೧-೫೦
48