________________
೭೩೯
ಶಬ್ದಕೋಶ ಕಟಿಸೂತ್ರ-ಉಡಿದಾರ ೩-೪೫
ಕಣಲೆ-ಮನಸ್ಸಿಗೆ ಹೊಳೆಯುವುದು ಕಟು-ಖಾರ ೪-೮೮
೭-೫೫, ೯-೩೯ ಕಟುಸೀಧು-ಒಂದುಜಾತಿಯ ಮದ್ಯ
ಕರ್ಣಧಾರ-ಹಡಗು ನಡಸುವವನು ೪-೮೮
೧೨-೫೦ ಕಟ್ಟೆಗಟ್ಟು- ಏರಿಯನ್ನು ಹಾಕು ೩-೭೦ ಕಣ್ಣಾಪು-ಕಣ್ಣಿನ ಕಾವಲು, ೯-೪ವ ಕಂಠಿಕಾ-ಹಾರ ೧-೬೮ ವ
ಕಣಿ-ಗಣಿ ೧-೨೮ ಕಡಕು-ಕಲ್ಲಿನ ಚೂರು ೩-೯
ಕಣ್ಣಿಡು-ಭಯಪಡು, ಹೆದರು ೭-೪ ವ : ಕಡವು-ಒಂದು ಜಾತಿಯ ಜಿಂಕೆ ೧-೪೮ವ ಕಣ್ಣಿಡಲ-ಕಣ್ಣಿಗೆ ಅಡ್ಡವಾಗು ೧೩-೯೯
ಕದಂಬ(ಸಂ) ಕಡಹದ ಹೂವು ಕಣ್ಣೆತ್ತು-ಕಣ್ಣಿನಿಂದ ಸನ್ನೆಮಾಡು ೪-೬೧ ವ ೭-೬೯
ಕಣ್ಣೆವರು-ದೃಷ್ಟಿಗೆ ಬೀಳು ೪-೩೭ ಕಡಂಗು-ಉತ್ಸಾಹಪಡು ೬-೩೨, ೮-೩೫ ಕಣೋಟ-ನೋಡುವುದರಿಂದಲೇ ಉಂಟಾದ ೮-೯೦, ೯-೧೬, ೪೯, ೫೪
ಪ್ರೇಮ, ೪-೧೫ ವ, ೫-೨೫ ೧೧-೩೭
ಕತಿಪಯ-ಕೆಲವು ೪-೪ ವ, ೫-೩೨ ವ ಕಡ್ಡ-ಮತ್ಸರ, ದ್ವೇಷ ೧೨-೧೦೩ವ
ಕತ್ತಿಗೆ-ಕರ್ತಿಕಾ (ಸಂ) ಕತ್ತಿ ೮-೪೧ ವ ಕಡ್ಡವಣೆ-ಬರಸೆಳೆದು ? ೪-೧೭
ಕಂತು-ಮನ್ಮಥ ೧-೬೬ ಕಡ್ಡವಾರ ೩-೨೬ ವ
ಕಥಕ-ಕಥೆ ಹೇಳುವವನು ೧೨-೧೦೬ ಕಂಡಪಟ-ಕಾಂಡಪಟ (ಸಂ) ತೆರೆ, ಪರದೆ |
ಕಥಾಭಿತ್ತಿ-ಕಥೆಯ ವಸ್ತು ೧-೫೧ ೫-೪೭ ವ
ಕಥಿತ-ಹೇಳಲ್ಪಟ್ಟ, ಸೂಚಿತವಾದ ಕಂಡರಿಸು-ಕೊರೆ, ಕೆತ್ತನೆಯ ಕೆಲಸ ಮಾಡು
೧೨-೩೦ವ. ೫-೧೬
ಕದಡು-ಕಲಕು, ಕೆಸರು, ಬದಿ, ಬಗ್ಗಡ ಕಡಿತಲೆ-ಕತ್ತಿ ೩-೫೫ ವ ೧೦-೮೦ ವ
೫-೬೦ ವ ಕಡುಕೆಯ್-ತೀವ್ರವಾಗು, ದುಡುಕು,
ಕದಳಿಕೆ-ಬಾವುಟ, ೫-೪೭ ವ ೯-೫೦, ೧೨-೪೦
ಕದಳೀಗರ್ಭ-ಬಾಳೆಯಹೂವಿನ ಮೂತ ಕಡುಪು-ಪರಾಕ್ರಮ, ಶೌರ್ಯ, ೩-೧೮,
- ೩-೩೯ ವ - ೧೦-೧೨೩
ಕದಂಪು-ಕೆನ್ನೆ ೨-೬೨ ವ ಕಡುವತ್ತೆಗ-ಅತಿಶಯವಾದ
ಕದಂಬ-ಕಡಹದ ಮರ ೫-೮೦ ಸಾಮರ್ಥ್ಯವುಳ್ಳವನು ೧೦-೭೩
ಕದಂಬದಂಬುಲ-ಮ ಕಡುವಿಲ್ಲರ್-ಉತ್ತಮ ಬಿಲ್ದಾರರು
(ಉಂಡೆಯಾಗಿ) ಅಗಿದ ತಾಂಬೂಲ ೧೦-೭೨
೪-೧೦೭ ಕಡ್ಲುವಂದ-ಗಡ್ಡಬಂದ, ಉತ್ಸಾಹಗೊಂಡ
ಕದ್ದರಣೆ-ಕದ್ದವಣೆ? ೪-೧೭ ವ ೩-೩೧ ವ, ೩-೬೧
ಕಂದರ-ಗುಹ ೬-೩೨ ಕಡೆಗಣಿಸು-ಅಲಕ್ಷ್ಯಮಾಡು ೭-೩೭
ಕಂದಲ್ -ಮೊಳಕೆ, ಚಿಗುರು, ೧-೭೩ ವ ಕಣಯ-ಆಯುಧವಿಶೇಷ ೧೨-೧೧೮
ಕದುಷ್ಣ-ಸ್ವಲ್ಪ ಬಿಸಿ ೪-೬೮ ಕಣ್ಣಪಾಪ-ಕಣ್ಣಿನ ಬೊಂಬೆ ೪-೬೯ ವ
ಕಂದು-ಮಾಸಲಾಗು, ಕಾಂತಿಹೀನತೆ ೪-೬೯ ಕಣ್ಣದಿಗರ್ -ಮೋಸಗಾರರು ೮-೭೬, ೮೫
ಕಂದುಕ-ಚೆಂಡು ೬-೬೯ ವ