________________
ಶಬ್ದಕೋಶ
೭೩೩ ಉಣಿಸು-ಊಟ ೩-೨೬ ವ
ಉದಶ್ರು-ಉಕ್ಕಿಬರುವ ಕಣ್ಣೀರು ಉಣ್ಣು-ಉಬ್ಬು ೨-೧೨
೧೨-೧೩೪ ಉಣುಪೊಣ್ಣುಲ-೧೦೮
ಉದ್ಧ-ಪ್ರಶಸ್ತವಾದ ೪-೭೧ ಉತ್ಕಚ-ಮೇಲಕ್ಕೆದ್ದಿರುವ ಕೂದಲುಳ್ಳ ಉದ್ದಳನ-ಸೀಳುವಿಕೆ ೧-೫೧ - ೧೧-೮
ಉದ್ಧತ-ಶ್ರೇಷ್ಠ ೬-೩೦ ವ, ೧೦-೨೦ ಉತ್ಕಂಠ-ಗಟ್ಟಿಯಾದ ಧ್ವನಿ
- ಉದ್ಯತ್-ಮೇಲಕ್ಕೆ ಎದ್ದಿರುವ ೧-೧೧೫ ಉತ್ಕಂಠಿತ-ಕುತೂಹಲದಿಂದ ಕೂಡಿದ ಉದ್ಯತ-ಪ್ರಯತ್ನಶಾಲಿ ೧೦-೧೦ ೭-೭೧ ವ
ಉದ್ಯಮ-ಪ್ರಯತ್ನ-ಉದ್ಯೋಗ ೧೨-೪೭ ಉತ್ಕರ್ಷತೆ-ಉತ್ಸಾಹ ೧೩-೯೦ ವ ಉದಾತ್ತ-ಶ್ರೇಷ್ಠ ೧-೧,೯ ಉತ-ಬೇರೊಂದು ಕಡೆ ೧-೭೫
ಉದ್ಗಾತೃ-ಸಾಮವೇದವನ್ನು ಗಾನಮಾಡುವ ಉತ್ತಮಾಂಗ-ತಲೆ ೭-೫೯ ವ
ಋತ್ವಿಕ್ ೬-೩೩ ವ ಉತ್ತರ-ಅಭಿವೃದ್ಧಿ ೩-೨ ವ ಉತ್ತರೋತ್ತರ ಉದ್ಘಾಸಿ-ಉತ್ತಮವಾದ ಕತ್ತಿ ೧-೫೧ ೧-೮೬ ೬-೩೮
ಉದ್ಘಾನಿ-ಅತಿಶಯ, ಆಧಿಕ್ಕ ೧-೧೭, ಉತ್ತರಾಪಥ-ಉತ್ತರದೇಶ ೧-೬೦ ವ,
೪-೫೮ ೩-೩೧ ವ
ಉದ್ಧಾಂತ-ತೇರನ್ನು ನಡೆಸುವ ಒಂದು ಉತ್ತರಿಸು-ದಾಟು, ಪೂರ್ಣಮಾಡು
ರೀತಿ ೧೩-೩೦ ವ ೮-೪೭
ಉದಿತೋದಿತ-ಅಭಿವೃದ್ಧಿಯುಳ್ಳವನು ಉತ್ತಂಸಿತ-ಒಡವೆಯಾದ೧೩-೮೨ ವ
೧-೧೪೧, ೨-೯೩ ಉತ್ಪಂಚ-ಗಟ್ಟಿಯಾಗಿ ೧೪-೨೨
ಉದಿರ್ಪು-ನಡುಗಿಸು, ಉದುರಿಸು ೬-೩೨ವ ಉತ್ತಾಯಕನಾಗು-ಪ್ರತಿಭಟಿಸು ೧೧-೪ ವ ಉದ್ದಿತಾಪ್ರತಿಮಹಿತ ಮಾಡಿ- ? ೬-೩೦ವ - ೧೨-೧೧೮ ವ
(ಅಪಪಾಠ) ಉದ್ದತಪ್ರತಿರೋವಿತರ್ ? ಉತ್ಪಾತ-ಅಪಶಕುನ, ಪ್ರಳಯ, ೧-೧೩೨ * ಉತ್ಯಾತ ಪ್ರತಿರೋಪಿತರ್ ? ವ ೧೧-೧೧೭ ವ
ಉದೀರ್ಣ-ಹೆಚ್ಚಾದ ೧೨-೧೧೬ ವ ಉತ್ಪಾದಯತಿ-ಹುಟ್ಟಿಸುತ್ತದೆ ೩-೪ ವ ಉರ್ದು-ಉಜ್ಜು, ತಿಕ್ಕು ೮-೧೫ ಉತ್ತಿತ-ಎದ್ದ ೧-೧೦೫, ೩-೫೭, ಉಪ-ಗರ್ವದಿಂದ ಕೂಡಿದ ೧-೧೪೯ ಉತ್ತುಂಗ-ಎತ್ತರವಾದ, ೩-೧೮ ವ ಉದ್ಭತ್ತ-ದುರುಳ, ತುಂಟ, ೧-೧೪೬, ಉಂತೆ-ನಿಷ್ಟಯೋಜನವಾಗಿ, ವ್ಯರ್ಥವಾಗಿ ೪-೧೮ ಗುಂಡಾಗಿರುವ ೪-೭೪ ೨-೮೬
ಉದ್ದೇದ-ಒಡೆಯುವಿಕೆ ೪-೨೨ ಉತ್ತೇಂಖತ್-ಮೇಲೆ ತೇಲಾಡುತ್ತಿರುವ ಉ ಲಿತ-ಅರಳಿರುವ, ತೆರೆದ ೧-೬೮, ೪-೨೪
೨-೯೩ ವ ಉತ್ತೇಧ-ಎತ್ತರವಾದ ೧೧-೧೧೭ ವ ಉಪಕಂಠ-ಸಮೀಪ, ತಪ್ಪಲು ೧-೧೯೫ವ ಉದಗ್ರ-ಎತ್ತರ, ಶ್ರೇಷ್ಠ ೧-೫೮, ೧೩೧ ಉಪಚಿತ-ಹಚಾದ ೧೧-೬೯ ಉದಧಿ-ಸಮುದ್ರ ೧-೫೧ ವ
ಉಪನೀತ-ತರಲ್ಪಟ್ಟ ೧೩-೨ ವ ಉದಬಿಂದು-ನೀರಿನ ಹನಿ ೧-೧೩೯ ವ ಉಪರೋಧ-ಬಲಾತ್ಕಾರ, ಹಿಂಸೆ ೪-೯೯ ಉದಯ-ಅಭಿವೃದ್ಧಿ ೨-೯೩
ವ, ೮-೬೫ ವ