________________
೭೨೭
ಶಬ್ದಕೋಶ ಅಂಬುವಿಡು-ಬಾಣವನ್ನು ಬಿಡುವುದು
೩-೧೩ ವ ಅಂಬೇಲು-ಬಾಣದ ಪೆಟ್ಟು, ಗಾಯ
೨-೬೨ ಅಭವ-ಹುಟ್ಟಿಲ್ಲದವನು, ಈಶ್ವರ ೮-೧೩ ಅಂಭಃ-ನೀರು ೬-೪೦ ಅಂಕಷ-ಆಕಾಶವನ್ನು ಮುಟ್ಟುವ ೪-೨೨ ಅರ್ಭಕ-ಮಗು ೧-೧೨೦ ಅಭಿಘಾತ-ಭಂಗ, ಅಡ್ಡಿ ೧-೧೦ವ ಅಭಿಚಾರ-ಶೂನ್ಯ, ಮಾಟ ೮-೪೨ ಅಭಿಜಾತ-ಉತ್ತಮಕುಲದವನು ೧೦-೫೫ ಅಭಿಧಾನ-ಹೆಸರು ೩-೩೯ , ಅಭಿಭವಿಸು-ಶಕ್ತಿಗುಂದಿಸು ೧೧-೧೦೬ ಅಭಿರಾಮ-ಮನೋಹರ ೧-೧೪೧ ಅಭಿವಾದಯೇ-ನಮಸ್ಕರಿಸುತ್ತೇನೆ
೧೩-೪೦ ಅಭಿಸಾರಿಕೆ-ಸಂಕೇತಸ್ಥಾನದಲ್ಲಿ ಪ್ರಿಯನನ್ನು
ನಿರೀಕ್ಷಿಸುವವಳು ೪-೮೩ .. ಅಭ್ಯುದಯ-ಅಭಿವೃದ್ಧಿ ೮-೪ ಅಮಂದ-ಗಟ್ಟಿಯಾದ, ಬಲವಾದ
೧೪-೩೭ವ ಅಮರ್, ಅಮರ್ಚು-ಸೇರು, ಒಟ್ಟುಗೂಡು
' ೧-೯೫| ಅಮರಾಪಗಾನಂದನ-ದೇವಗಂಗೆಯ
ಮಗನಾದ ಭೀಷ್ಮ ೧-೮೧ ವ ಅಮಳ-ಯಮಳರು (ಸಂ) ಅವಳಿಗಳು
ನಕುಲಸಹದೇವರು ೨-೩ ಅಮ್ಮ-ತಂದೆ ೯-೬೪, ೧೦-೭೩ ಅಮುಂಕು-ಅಮುಕು, ಅದುಮು, ಒತ್ತು
೫-೫೩ ಅಮೃತಕಿರಣ-ಚಂದ್ರ ೧-೧೫ ಅಮೇಯ-ಅಳೆಯಲಾಗದ ೧-೪೫ ಅಮೋಘ-ವ್ಯರ್ಥವಲ್ಲದ ೧-೧೧೮ ವ ಅಯ-ಶುಭಕರವಾದ ವಿಧಿ ೯-೧೩, ೩೫ ಅಯಸ್ಕಾಂತ-ಸೂಜಿಗಲ್ಲು ೧೧-೨ ವ |
ಅಯ್ದೆ-ಸುಮಂಗಲಿ, ಮುತ್ತೆದೆ ಆಯ್ದೆಮಿನುಗು-ಮಾಂಗಲ್ಯ, ತಾಳಿ
- ೬-೩೨ ವ ಅರಣಿ-ಬೆಂಕಿಯನ್ನು ಕಡೆಯುವ ಮರದ
ಕೋಲು ೮-೩೭ ವ ಅರಬೊಜಂಗ-ರಾಜವಿಟ, ೪-೮೭ ಅರಲ್ -ಹೂವು ೧-೫೮ ಅರವರಿಸು-ವಿಚಾರಮಾಡದೆ ೨-೩೭ ಅರಸು-ರಾಜ್ಯ, ದೊರೆತನ -೯-೮೩ ಅರಸಿಕೆ-ದೊರೆತನ, ರಾಜ್ಯಭಾರ ೧೧-೪೮ ಅರಳೆಲೆ-ಮಕ್ಕಳಿಗೆ ಉಪಯೋಗಿಸುವ
ಒಂದು ತೆರನಾದ ಒಡವೆ ೨-೪ ಅರಾತಿ-ಶತ್ರು ೧-೧ ಅರಿ-ಕತ್ತರಿಸು ೧-೧೦೧ ಅರಿದು-ಅಸಾಧ್ಯ ೧-೫ ಅರಿಯ-ಅಸಾಧ್ಯನಾದವನು ೧೨-೨೦೪ ಅರೆಪೊರಿಕೆ-ಅರ್ಧವ್ಯಾಪಿಸಿದುದು ೧೧-೭೦ ಅಭಿಮಗ-ಧರ್ಮಪುತ್ರ, ೬-೩, ಅವಿವರಗಾದ-ಮಳೆಯಿಲ್ಲದೆ ಒಣಗಿದ
- ೧೨-೭ ಅಜೆಕೆ-ಪ್ರಸಿದ್ದಿ, ಶ್ರೇಷ್ಠ ೧-೨೫, ೧೩೫ ಅಳೆಯಮಿಕೆ-ಅಜ್ಞಾನ ೬-೫೮ ಅಲಕ್ತಕ-ಅರಗು ೪-೫೦ ಅಲಪು-ಹಿಂಸೆ, ತೊಂದರೆ ೪-೧೦ ಅಲಂಪು-ಸಂತೋಷ ೧-೧೦೧, ೨-೫೫,
೪-೨೯, ೧೦೨, ೧೦೯ ಅಲರ್ -ಹೂವು ೮-೩೭ ಅಲ್ಲಕಲ್ಲೋಲ-ಹಿಂದುಮುಂದು; ತಲೆಕೆಳಗು
೧೩-೩೩, ಅಲ್ಲದಲ್ಲಣಿಗೆ -ಹಸಿಶುಂಠಿಯ ಮಿಶ್ರಣ , ವನ್ನುಳ್ಳದ್ದು ೪-೮೭ ಅಲರೊದ್ದೆ-ಹೂಗಳ ರಾಶಿ ೧೨-೨೧೮ ಅಲಜು-ನಾಶಮಾಡು ೧೨-೨೬ ಅಲ್ಲಳಿಗಾಳೆಗ-ವಿನೋದದ ಯುದ್ಧ
೧೧-೪೩ವ
Ch.