________________
೭೨೬ ಅದಟರ್ -ಶೂರರು ೬-೪೭ ಅದಟು -ಪರಾಕ್ರಮ ೪-೨೯, ೯೪ ಅದಭ್ರ-ಅತ್ಯಧಿಕವಾದ ೮-೨೫ ವ. ಅದಿತಿಪ್ರಿಯಪುತ್ರ-ಸೂರ್ಯ ೧೨-೫೩ ಅದಿರ್ -ನಡುಗು ೯-೫೨ ಅದಿರ್ಪು-ನಡುಗಿಸು ೬-೨೮, ೧೦-೬೪,
೧೦-೧೧೭ ವ ' ಅದಿರ್ಮುತ್ತೆ-ಇರುವಂತಿಗೆ, ಮಾಧವೀಲತೆ, , ಅತಿಮುಕ್ತ, (ಸಂ) ೨-೧೨, ೫-೫ವ ಅಧರರ್-ಕೀಳಾದವರು ೫-೫೮ ಅಧರಿತ ೧೨-೧೭೧, ಅಧರೀಕೃತ ೩-೭೮ ಅಂಧಕದ್ವಿಷ-ಈಶ್ವರ ೪-೧೩ ಅಂಧರಾಂದನ-ಕುರುಡುದೊರೆಯ ಮಗ
(ದುರ್ಯೊಧನ) ೧೩-೭೫ ಅದ್ವರ-ಯಜ್ಞ೧-೬೪ ಅಧ್ವರ್ಯು-ಯಜ್ಞಕ್ಕೆ ಬೇಕಾದ
ಸಲಕರಣೆಗಳನ್ನು ಮಾಡುವವನು
೬-೩೩ವ ಅಧ್ಯಾತ್ಮ ಪರಲೋಕ ಜ್ಞಾನ, ಬ್ರಹ್ಮಜ್ಞಾನ
೧೨-೨೯ವ ಅಧ್ವನ-ದಾರಿ, ಮಾರ್ಗ ೩-೧೦ ವ ಅರ್ಧಾವಳೀಕ-ಒಂದು ಬಗೆಯ ಬಾಣ
- ೫-೧೦೦ ವ ಅರ್ಧಾವಲೀಕ, ೧೨-೧೯೧ ಅಧಿಷ್ಠಾನ-ತಳಪಾಯ ೧-೭೩ವ ಆನಂಗ-ಮನ್ಮಥ ೧-೪೫ ವ ಅನಂತ-ಕೃಷ್ಣ, ೫-೮೫, ಆದಿಶೇಷ
• ೪-೫೩ ಅನಲ-ಅಗ್ನಿ ೧-೮೦ ವ ಅನ್ನವಾಸ- ಊಟದ ಮನೆ ೩-೮೦,
೫-೩೫ವ ಅಜ್ಞಾತವಾಸ - (ಬೇರೆ ರೀತಿಯ ವಾಸ)
೭-೩ ವ ಅನ್ವಯ-ವಂಶ ೧೨-೩೫
ಪಂಪಭಾರತಂ ಅನಾಕುಳ-ಶ್ರಮವಿಲ್ಲದೆ, ಆಯಾಸವಿಲ್ಲದೆ ( ೨-೫೦, ೪-೧೩ ಅನಾಗತ-(ಬಂದಿಲ್ಲದ)ಮುಂದಾಗುವ
೨-೮೬ ವ, ೧೩-೭೦ ವ ಅನೀಕ-ಸೈನ್ಯ ೮-೨೮ ಅನುನಯ-ಪ್ರೀತಿ, ೧-೫೧ ಅನುಬಲ-ಸಹಾಯ, ಒತ್ತಾಸೆ, ೪-೬೩
೯-೧೭ವ ಅನುವರ-ಯುದ್ಧ ೧೦-೬ ಅನುವಿಸು-ಒತ್ತಾಯಮಾಡು ಅನುಸರಿಸು
೪-೧೦೩ ಅನುಷ್ಟಿಸು-ಮಾಡು ೮-೫೦ ವ ಅನೂನ-ಊನವಿಲ್ಲದ, ಕಡಿಮೆಯಿಲ್ಲದ
೨-೩೯ ಅನೇಕಪ-ಆನೆ ೩-೩೯ ಅನೋಕಹ - ವೃಕ್ಷ ೫-೨೨ವ ಅನ್ನೆಯ-ಅನ್ಯಾಯ ೧-೧೧೨ ಅಪರಗಿರಿ-ಪಶ್ಚಿಮ ಪರ್ವತ ೧೨-೮೮ ವ ಅಪಸತ್ (ಇಲ್ಲದ) ಅಪೂರ್ವವಾದ
೪-೭೭ ಅಪಹತ-ಬಿಡಲ್ಪಟ್ಟ ೧೧- ೧೦೬ ವ ಅಪಹಾರತೂರ್ಯ-ಯುದ್ಧವನ್ನು ನಿಲ್ಲಿಸಲು
ಸೂಚಿಸುವ ಕೊಂಬಿನ ಶಬ್ದ ೧೦
೧೨೪ ವ | ಅಪ್ರತಿಮ-ಹೋಲಿಕೆಯಿಲ್ಲದ ೧-೮೪ ಅಪ್ಪು-ಆಲಿಂಗನ ೩-೮೩ : ಅಪ್ಪೆಸು-ಒಪ್ಪಿಸು ೯-೭೬ ಅಬ್ಬರ-ಆರ್ಭಟ, ೪-೮೭ ವ ಅಬ್ಬೆ-ತಾಯಿ ೧-೭೫ ಅರ್ಬಿ-ಝರಿ ೯-೯೬ ವ ಅಂಬಿಗ-ದೋಣಿಯನ್ನು ನಡೆಸುವವನು, - ಬೆಸ್ತ, ೧೨-೯೪ ಅಂಬಿರಿವಿಡು-ಧಾರೆಯಾಗಿ ಸುರಿ ೯-೭೪,
೧೦-೧೦೦, ೧೦-೭೦ ವ ಅಂಬುದ-ಮೋಡ ೧-೬೯ ?