________________
* ಅನುಬಂಧ - ೨
೭೧೭ ೨೯. ಕರ್ಣಾಟಕ ಕವಿಕುಲಾಗ್ರಣಿಯಾದ ಪಂಪಮಹಾಕವಿ -ಎನ್. ಅನಂತರಂಗಾಚಾರ್
- (ಕ.ಸಾ.ಪ. ೧೫-೪) ೩೦. ಕನಕನ ಬೇಳ್ವ - ಒಂದು ಸಮಾಲೋಚನೆ - ನ. ಸುಬ್ರಹ್ಮಣ್ಯಂ (ಪ್ರ.ಕ.೪೪-೪) ೩೧. ಕನ್ನಡ ಸಾಹಿತ್ಯದಲ್ಲಿ ಬಾಹುಬಲಿಯ ಕಲ್ಪನೆ - 'ಶಮನ' (ಪ್ರ.ಕ. ೩೦-೪) ೩೨. ಕವಿ ಕಂಡು ನಾಡು - ಬಿ.ಎಂ. ಶ್ರೀಕಂಠಯ್ಯ (ಕ.ನು. ೧-೫) ೩೩. ಕಳಶಜನಿಂ ಬಳಿಕ ಕರ್ಣಂಗೆ - ಕೆ. ವೆಂಕಟರಾಮಪ್ಪ (ಪ್ರ.ಕ. ೪೯-೨) ೩೪. “ಕಾವ್ಯಧರ್ಮಮಂ - ಧರ್ಮಮುಮಂ" - ಎಂ. ರಾಮಕೃಷ್ಣ (ಪ್ರ.ಕ. ೫೧-೩) ೩೫. ಕುಲವೆಂಬುದುಂಟೆ ಬೀರಮೆ ಕುಲಮಲ್ಲದೆ - ತಿ.ತಾ. ಶರ್ಮ (ಕ.ನು. ೧೧-೪) ೩೬. ಕೆಲವು ನುಡಿಮುತ್ತುಗಳು - ಕೆ. ವೆಂಕಟರಾಯಾಚಾರ್ಯ (ಸಾಹಿತ್ಯದ ಹಿನ್ನೆಲೆ
ಪು. ೮೫) ೩೭. ಗದಾಯುದ್ದದಲ್ಲಿ ಪಂಪನು ಚಿತ್ರಿಸಿರುವ ದುರ್ಯೋಧನ - ಯು. ಕೆ.
ಸುಬ್ಬರಾಯಾಚಾರ್ (ಪ್ರ.ಕ. ೧೨೯-೪) ೩೮. ಗಂಗಾಧರ ಶಾಸನ - ಒಂದು ಉತ್ತರ- ಎಂ.ಎಂ. ಕಲಬುರ್ಗಿ (ಕನು. ೩೨-೬,೭) ೩೯. ಗಂಗಾಧರ ಶಾಸನ - ಕೈಗೆ ಕನ್ನಡಿ - ಪಾಂ. ಭೀ. ದೇಸಾಯಿ (ಕ.ನು. ೩೨-೪,೫) ೪೦. ಗಂಗಾಧರಂ ಶಾಸನ - ಕೆಲವು ಹೊಸ ವಿಚಾರಗಳು - ಎಂ.ಎಂ. ಕಲಬುರ್ಗಿ
(ಕ.ನು. ೩೨-೧೧). ೪೧. ಚಿತ್ರಗಾರ ಪಂಪ-ಶಾಂತಿ (ಪ್ರ.ಕ. ೩೪-೧) ೪೨. ಚಿತ್ರಗಾರ ಪಂಪ - ಎಸ್.ಜಿ. ಪ್ರಭಾಚಂದ್ರ (ಗುರುದೇವ ೨-೫, ೬-೭) ೪೩. ಜಿನವಲ್ಲಭನ ಗಂಗಾಧರದ ಶಿಲಾಶಾಸನ - ಅನು: ಸೀತಾರಾಮ ಜಾಗೀರದಾರ್
(ಪ್ರ.ಕ. ೫೦-೩) ೪೪. ಜಿನವಲ್ಲಭನ ಗಂಗಾಧರ ಶಾಸನವನ್ನು ಕುರಿತು ಓದುಗನೊಬ್ಬನ ಪ್ರಶ್ನೆಗಳು
ಸೀತಾರಾಮ ಜಾಗೀರದಾರ್ - ಕ.ನು. (೩೨-೪,೫) ೪೫. ಜಿನವಲ್ಲಭನ ಗಿರಿಶಾಸನ - ಪಾಂ. ಭೀ.ದೇಸಾಯಿ (ಕ.ನು. ೩೧-೩, ೪, ೫) ೪೬. ಜೈನ ಮನ್ವಂತರಗಳಲ್ಲಿ ಸಮಾಜವಿಕಾಸದ ಚಿತ್ರ (ಆದಿಪುರಾಣದಲ್ಲಿ ರೇಖಿಸಿದಂತೆ)
- ದ.ರಾ. ಬೇಂದ್ರೆ (ಜೀವನ - ೧-೧) ೪೭. ತಿದ್ದುಪಡಿಯ ಗಡಿಬಿಡಿ - ಗಂಗಾಧರಂ ಶಾಸನ - ಪಾಂ.ಭೀ.ದೇಸಾಯಿ (ಕ.ನು.
೩೧-೮)
ದೂತಪ್ರಸಂಗ - ಬಸವಲಿಂಗಯ್ಯ ಮಲ್ಲಾಪುರ (ಪ್ರ.ಕ. ೪೪-೪) ೪೯. ಬ್ರೌಪದಿಯ ಶ್ರೀಮುಡಿ - ಕುವೆಂಪು (ಬ್ರೌಪದಿಯ ಶ್ರೀಮುಡಿ ಪು.೧) ೫೦. ನನ್ನ ಮೆಚ್ಚಿನ ಮಹಾಕವಿ ಪಂಪ - ತ.ಸು. ಶಾಮರಾಯ (ಮಧುರ ಕರ್ಣಾಟಕ
ವಿಶೇಷ ಸಂಚಿಕೆ - ಸಂ: ನಂಜುಂಡಶಾಸ್ತಿ)