________________
ಅನುಬಂಧ-೨ ಪಂಪಭಾರತದ ಅಧ್ಯಯನಕ್ಕೆ ಸಹಾಯಕವಾಗಿರುವ ಗ್ರಂಥಗಳು ಹಾಗೂ
ಲೇಖನಗಳು* ೧. ಆದಿಪುರಾಣ ಸಂಗ್ರಹ (ಉಪೋದ್ಘಾತ) - ಸಂ. ಎಲ್. ಗುಂಡಪ್ಪ (೧೯೫೫)
ಕರ್ಣನ ಮೂರು ಚಿತ್ರಗಳು-ಶಂ.ಬಾ.ಜೋಶಿ (೧೯೪೯) ಕನ್ನಡ ಕಾವ್ಯಗಳಲ್ಲಿ ಕಿರಾತರ್ಜುನ ಪ್ರಸಂಗ-ದೇವೇಂದ್ರಕುಮಾರ ಹಕಾರಿ (೧೯೬೩) ಕನ್ನಡ ರತ್ನತ್ರಯ-ಎನ್. ಅನಂತರಂಗಾಚಾರ್ (೧೯೫೯) ನಾಡೋಜ ಪಂಪ- ಮುಳಿಯ ತಿಮ್ಮಪ್ಪಯ್ಯ (೧೯೩೮) ಪಂಪ-ತೀ.ನಂ.ಶ್ರೀಕಂಠಯ್ಯ (೧೯೪೨) ಪಂಪ-ಒಂದು ಅಧ್ಯಯನ - ಬೆಂಗಳೂರು ವಿಶ್ವವಿದ್ಯಾಲಯ ಪಂಪಕವಿ ವಿರಚಿತ ಆದಿಪುರಾಣಂ (ಪಂಪಕವಿವಿರಚಿತಂ) - ಸಂ. ಎಸ್.ಜಿ.
ನರಸಿಂಹಾಚಾರ್ (೧೯೮೦) ೯. ಪಂಪನ ಕರ್ಣರಸಾಯನ - ಸಂಕ್ಷಿಪ್ತ ಸರಳಗದ್ಯಾನುವಾದ - ಶ್ರೀಧರ (೧೯೫೯) ೧೦. ಪಂಪನ ಕಲಿಕರ್ಣ - ಜಿ. ಬ್ರಹಪ್ಪ (೧೯೫೨) ೧೧. ಪಂಪ-ನನ್ನಯ - ಒಂದು ಸಮೀಕ್ಷೆ - ಕೆ. ವೆಂಕಟರಾಮಪ್ಪ ೧೨. ಪಂಪಭಾರತ- ಉಪೋದ್ಘಾತ ಸಂ.ಬಿ. ವೆಂಕಟನಾರಣಪ್ಪ (೧೯೩೦) ೧೩. ಪಂಪನ ಭರತ-ಬಾಹುಬಲಿ - ಜಿ. ಬ್ರಹಪ್ಪ, ಕೃಷ್ಣರಾವ್, ಕೆ.ಎಂ. (೧೯೫೨) ೧೪. ಪಂಪ ಭಾರತ ದೀಪಿಕೆ - ಡಾ. ಡಿ.ಎಲ್. ನರಸಿಂಹಾಚಾರ್ (೧೯೭೨) ೧೫, ಪಂಪ ಮಹಾಕವಿ - ಸಂ.ರಂ. ಶ್ರೀ. ಮುಗಳಿ (೧೯೭೦) ೧೬. ಪಂಪಮಹಾಕವಿ ವಿರಚಿತಂ ಆದಿಪುರಾಣಂ ಉಪೋದ್ಘಾತ ಸಂ : ಕೆ.ಜಿ.
ಕುಂದಣಗಾರ, ಎ.ಪಿ. ಚೌಗುಲೆ (೧೯೫೩) ೧೭. ಭರತೇಶನ ನಾಲ್ಕು ಚಿತ್ರಗಳು - ಮಿರ್ಜಿ ಅಣ್ಣಾರಾಯ (೧೯೫೪) ೧೮. ಮಹಾಕವಿ ಪಂಪ ಹಾಗೂ ಅವನ ಕೃತಿಗಳು (ಕ.ವಿ.ವಿ.) (೧೯೬೬) ೧೯. ಯುಗಾಂತ - ಇರಾವತಿ ಕರ್ವೆ ೨೦. ವಚನಭಾರತ- ಎ.ಆರ್. ಕೃಷ್ಣಶಾಸ್ತ್ರಿ ೨೧. ವ್ಯಾಸ, ಪಂಪ, ನಾರಣಪ್ಪ - ಇವರ ಮಹಾಭಾರತಗಳು (ಒಂದು ತೌಲನಿಕ
ವಿಮರ್ಶೆ) ನ. ಸುಬ್ರಹ್ಮಣ್ಯಂ (ಮೈಸೂರು ವಿಶ್ವವಿದ್ಯಾಲಯದ ಮಹಾಪ್ರಬಂಧ) (೧೯೫೧)
* ಡಾ. ಮುಗಳಿಯವರ 'ಕನ್ನಡ ಸಾಹಿತ್ಯ ಚರಿತ್ರೆ'ಯನ್ನು ಈ ಸಂದರ್ಭದಲ್ಲಿ ಉಪಯೋಗಿಸಿ ಕೊಳ್ಳಲಾಗಿದೆ.