________________
೭೧೨
ಪಂಪಭಾರತಂ
೫. ಯುದ್ಧಮಲ್ಲ
j,
ಬದ್ದೆಗೆ
೧. ಸಂಗಮನಿಗೆ ತೊಂದರೆ ಕೊಟ್ಟನು ೨. ಭೀಮನನ್ನು ಜಲಯುದ್ಧದಲ್ಲಿ ಸೋಲಿಸಿದನು
* ೭. ಯುದ್ಧಮಲ್ಲ
೮.
ನರಸಿಂಗ
೯. ಅರಿಕೇಸರಿ-ಇವನ ಹೆಂಡತಿ ಪ್ರಖ್ಯಾತ ರಾಷ್ಟ್ರಕೂಟರ ಲೋಕಾಂಬಿಕೆ
೧೦. ಭದ್ರದೇವ-ಬದ್ದೆಗ-ಶುಭದಾಮ ಜಿನಾಲಯವನ್ನು ಕಟ್ಟಿಸಿದನು
೧೧. ಅರಿಕೇಸರಿ
೧. ರಾಜಧಾನಿ ಲೆಂಬುಳಪಾಟಕ ೨. ಸೋಮದೇವಸೂರಿಗೆ ದಾನ ಕೊಟ್ಟನು
ವೇಮಲವಾಡ ಶಿಲಾಶಾಸನ
ಚಾಲುಕ್ಯಕುಲ ೧. ವಿನಯಾದಿತ್ಯ ಅಥವಾ ಯುದ್ಧಮಲ್ಲ
೧. ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು. ೨. ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
೩. ಚಿತ್ರಕೂಟವನ್ನು ವಶಮಾಡಿಕೊಂಡನು. ಅರಿಕೇಸರೀಶ-ಬಲದಿಂದ ವೆಂಗಿ ದೇಶವನ್ನು ತೆಗೆದುಕೊಂಡನು ನರಸಿಂಹವರ್ಮ-ಅಥವಾ ರಾಜಾದಿತ್ಯ (?) ಯುದ್ಧಮಲ್ಲ ನರಸಿಂಹ ದೇವ-ಗುರ್ಜರಾಜ ಸೈನ್ಯವನ್ನು ಜಯಿಸಿದನು, ಏಳು ರಾಜರನ್ನು ಜಯಿಸಿದನು ಅರಿಕೇಸರಿ-ಗೋವಿಂದ (ಗೊಜ್ಜಿಗ) ನಿಂದ ಬಿಜ್ಜನನ್ನು ರಕ್ಷಿಸಿದನು. ಹೆಂಡತಿ ರೇವಕ್ಕ (?)
...