________________
೫೪ | ಪಂಪಭಾರತಂ
ಬಳುವಂ, ಸಾರಥಿಯಿಲ್ಲ ಮೆಯ್ಕೆ ಮಣಿಯುಂ ತಾನಿಲ್ಲ ಎಂತೀಗಳ್, ಆನ್ ಇಲೆವೆಂ ನೋಡಿರೆ ಮತ್ತನೊಂದನ್, ಎಸಲುಂ ಕಯೇುದು, ಏಕೆಂದುಂ, ಆಂ ಅಳಿಯಂ, ಕೂರ್ಮಯ ಮಿಕ್ಕು ಬಂದಪುದು, ಇದರ್ಕೆಗೆಝಿನ್, ಏನೆಂರ್ಬೆ ಆ೦
ಮದಂ ಮುನ್ನಿನದೊಂದು ವೈರಮನ್, ಇದಿಂತೇ ಕಾರಣಂ ಮಾಧವಾ || ಎಂದು ಅಂಗಲಾಚುವನು. ಕೃಷ್ಣನು ಅವನಿಗೆ ಮರ್ಮೊದ್ಘಾಟನವಾಗುವ ಮಾತುಗಳನ್ನಾಡಿ ರೇಗಿಸುವನು. ಅರ್ಜುನನು ಉತ್ಸಾಹಗೊಂಡು ಕರ್ಣನನ್ನು ಕುರಿತು
ಎನ್ನ ಪಸರ್ಗೆಟ್ಟು ಸೈರಿಸ ದನ್ನಯ್, ಅದೆಂತೀಗಳನ್ನ ರೂಪಂ ಕಂಡುಂ ನಿನ್ನರಸನಣುಗದಮ್ಮನ
ನಿನ್ನ ತನೂಭವನ ಸಾವುಗಂಡುಂ ಮಾಗ್ವಾ?....!! 'ಸೆಟ್ಟಿಯ ಬಳ್ಳಂ ಕಿತೆದೆಂಬುದೊಂದು ನುಡಿಯಂ ನೀಂ ನಿಕ್ಕುವಂ ಮಾಡಿದ್ದೆ! ಮಾನಿಸರೇನಿನ್ಮೂಲ ವರ್ಷಮಂ ಬತ್ತಿಪರೇ' ಎಂದು ತನ್ನನುದ್ಘಾಟಿಸಿ ನುಡಿದೊಡೆ ಉಮ್ಮಚ್ಚರದೊಳ್ ಕರ್ಣನು ಮುಗುಳಗೆಯೊಡನೆ ಹೀಗೆಂದನು.
ಕಸವರದ ಸವಿಯುಮಂ ಭಯ ರಸಕದ ಸವಿಯುಮನದಂತುಂ ಆನಳಿಯದುದಂ ವಸುಮತಿಯವುದು ನೀಂ ಪುರು ಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಲುಗುಯೇ?ll
ಒಡಲುಂ ಪ್ರಾಣಮುಮಂಬಿವು ಕಿಡಲಾದುವು; ಜಸಮದೊಂದೆ ಕಿಡದು, ಅದನಾಂ ಬ
ಡಿವಿಡಿದು ನಗನ್, ಉಟೆದಟ ವಡಮಾತಂ ಮಾಡಿ ನೀನೆ ಕೆಮ್ಮನೆ ನುಡಿವೆ || ಬಿದಿವಸದಿಂದ ಪುಟುವುದು, ಪುಟಿಯುವಂ ಬಿದಿ, ಪುಟಿದಂದಿವಂ ಗಿದು ಬಿಯಂ, ಒಳಿವಂಗಿದು, ವಿನೋದಮಿವಂಗಿದು, ಸಾವ ಪಾಂಗಿವಂ ಗಿದು, ಪಡೆಮಾತಿವಂಗಿದು ಪರಾಕ್ರಮವೆಂಬುದನ್, ಎಲ್ಲ ಮಾಯಿಂ ಬಿದಿ ಸಮಕಟ್ಟಿ ಕೊಟ್ರೊಡೆ, ಎಡೆಯೊಳ್ ಕೆಡಿಸಲ್ ಕುಡಿಸಲ್ ಸಮರ್ಥರಾರ್ ||
ಎಂದೀ ಬಾಯಾತಿನೊಳ್, ಏ ವಂದಪುದು, ಅಣು ಅಣು ಕಾದುಕೊಳ್ಳುತುಂ ಭೋ ರಂದಿಸೆ ಪೊಸಮನೆಯಂಬಿನ ತಂದಲ ಬೆಳ್ಳರಿಗಳ್, ಇರದೆ ಕವಿದುವು ನರನಂ ||
ಪರಬಲಮಥನನಿಗೆ ಆಕ್ರೋಶವು ತಡೆಯದಾಯಿತು. ತಕ್ಷಣವೇ ಭುವನ-ಭವನ ಸಂಹಾರಕಮಪ್ಪ ಅಂಜಲಿಕಾಸ್ತಮನ್ ಅಮೋಘಾಸ್ತ ಧನಂಜಯನ್ ಆಕರ್ಣಾಂತಂಬರಂ ತೆಗೆದು ಕರ್ಣನ ಕುಧರಸಂಧಿಯಂ ನಿಟ್ಟಿಸಿ ಇಸಲ್ ಬಿಟ್ಟುದು ಭರದ ಸಿಡಿಲ್ಲ ಕರ್ಣೋತ್ತ . ಮಾಂಗಂ' ಆಗ