________________
೨೭೪) ಪಂಪಭಾರತ ಮಾಣಿಸಲುವ ದುದನೇ ಸಲುಂ ಜಾಣನಾಗಿ ಮಜು ಕೊಂಬುವನಾಜು ನಾಣ್ಯಗುಮನರ೦ಜೆಯುಮಂ ಮೂಜು `ಪೋಲ್ತುಮಂ ಮೃಗದ ಮೂಳರವುಮ ನಾಜಾರಯ್ಯಯುಮಂ ಗಾಳಿಯುಮನೆಯಿಂಕಯುಮಂ ಬಲ್ಬನಾಗಿ ನಂಬಿದ ಬರವುಮಂ ನಂಬದ ಬರವುಮನಳೆದು ಮಲೆಯದುದರಿ ಮಳೆಯಿಸಲುಂ ಮಲದುದಂ ತೊಲಗಿಸಲುಂ ನಂಬದುರಂ ನಂಬಿಸಲುಂ ನಂಬಿದುದಂ ಬಿಡಿಸಲುಮೊಳಪುಗುವುದರ್ಕಡೆ ಮಾಡಲುಮಡೆಯಾಗದ ಮಗಮನವುಂಕಿಸಲುಮೇಲುಮೂಲದ ನಲರಂತ ಮಿಡುಕಿಸಲು ಪಣಮುಡಿದರಂತಡಂ ಮಾಡಲುಮಸೆದ ದೆಸೆಗಳೇಡಿಸಲುಂ ಕುಮಾರಸ್ವಾಮಿಯ ನಿಮ್ಮಡಿಯ ಕೆಲದೊಳಾನೆ ಬಲ್ಲಂಕoll ಬರದಂತ ಬೆನ್ನ ಕರ್ಪೆಸೆ
ದಿರೆ ಸೂಚಮನುರ್ಚಿ ಪುಲೈಗಾಟಿಸಿ ಮಲೆತ | ರ್ಪರಲೆಯ ಸೋಲಮನಚಿಯೊ ಛರಿಕೇಸರಿ ನಿಂದು ನೋಟ್ಟುದೊಂದರಸ | ಪದಮುಮನಿಂಬುಮನಣಮ ಯದದೇವುದು ಬದ್ದ ಬೆಳ್ಳಿಗಂ ಪಜ್ಜೆದಲೆಂ | ಬುದನರಡುಮನಮಾತನ ಚದುರಂ ಚದುರಂಗೆ ಬದ್ಧ ವಜ್ಜೆಗಳೊಳವೇ | , , ೪೫
ಅವುಗಳನ್ನು ರೇಗಿಸಲೂ ಅವಿತುಕೊಳ್ಳಲೂ ಅವಿತುಕೊಳ್ಳಿಸಲೂ ಒಡ್ಡಲೂ ಒಡ್ಡಿಸಲೂ ಪ್ರವೇಶಮಾಡಿಸಲೂ ಬೇರೆಡೆಯಲ್ಲಿ ಉಳಿಯುವ ಹಾಗೆ ಮಾಡಲೂ ಕಾಣದಿರುವು ದನ್ನು ಕಾಣಿಸಲೂ ತಡೆಯುವುದಕ್ಕಾಗದುದನ್ನು ತಡೆಯಲೂ ಹತ್ತದೆ ಇರುವುದನ್ನು ಹತ್ತಿಸಲೂ ಚಾತುರ್ಯದಿಂದ ಅವುಗಳ ಮೂರು ಸಂಕೇತಸ್ಥಳಗಳನ್ನೂ ಆರು ಬಗೆಯ ರತಿಕ್ರೀಡೆಯನ್ನೂ ಎರಡು ಹೆಜ್ಜೆಯನ್ನೂ ಮೂರು ಹೊತ್ತನ್ನೂ ಮೃಗದ ಮೂರು ಸ್ಥಿತಿಗಳನ್ನೂ ಆರು ಪೋಷಣಾಕ್ರಮವನ್ನೂ ಗಾಳಿಯನ್ನೂ ರಕೆಯನ್ನೂ ತಿಳಿದವನಾದ ಕಾರಣ ಅಪಾಯವಿಲ್ಲವೆಂದು ನಂಬಿ ಬರುವ ಪ್ರಾಣಿಯನ್ನೂ ಸಂದೇಹದಿಂದ ಬರುವ ಪ್ರಾಣಿಯನ್ನೂ ತಿಳಿದು ಕೆರಳದೇ ಇರುವುದನ್ನು ಕೆರಳಿಸಲೂ ಕೆರಳಿರುವುದನ್ನು ತೊಲಗಿಸಲೂ ನಂಬದೇ ಇರುವುದನ್ನು ನಂಬಿಸಲೂ ನಂಬಿದುದನ್ನು ಬಿಡಿಸಲೂ ಒಳಗೆ ಪ್ರವೇಶಮಾಡುವುದಕ್ಕೆ ಅವಕಾಶಮಾಡಲೂ ಅಧೀನವಾಗದ ಮೃಗವನ್ನು ಅಧೀನ ಮಾಡಿಕೊಳ್ಳಲೂ ಪ್ರೀತಿಸಿಯೂ ಪ್ರೀತಿಸದ ಪ್ರೇಮಿಗಳ ಹಾಗೆ ವ್ಯಥೆಪಡಿಸಲೂ ಜೂಜಿನಲ್ಲಿ ಒತ್ತೆಯನ್ನು ಸೋತವರಂತೆ ಅಡ್ಡಗಟ್ಟಲೂ ಎಸೆದ ದಿಕ್ಕಿಗೆ ಓಡಿಸಲೂ ಕುಮಾರಸ್ವಾಮಿಯ (ಷಣ್ಮುಖನ) ಮತ್ತು ನಿಮ್ಮ ಸಾಕ್ಷಿಯಾಗಿ ನಾನೇ ಸಮರ್ಥನಾಗಿದ್ದೇನೆ. ೪೪. ಅರ್ಜುನನೇ ಚಿತ್ರಿಸಿದ ಹಾಗೆ ಬೆನ್ನಿನ ಮಚ್ಚೆಯು ಪ್ರಕಾಶಿಸುತ್ತಿರಲು ಹುಲ್ಲಿನ ಊಬುಗಳನ್ನು ಮುರಿದು ಹೆಣ್ಣಿನ ಜಿಂಕೆಗಾಗಿ ಬಯಸಿ ಔದ್ಧತ್ಯದಿಂದ ಬರುತ್ತಿರುವ ಗಂಡುಜಿಂಕೆಯ ಮೋಹವನ್ನು ಪ್ರೀತಿಯಿಂದ ನೋಡುವುದು ರಾಜರಿಗೆ ಯೋಗ್ಯವಾದ ವಿನೋದವಲ್ಲವೇ? ೪೫. ಪಾದವನ್ನೂ ಅದರ ವಿಸ್ತಾರವನ್ನೂ ಸ್ವಲ್ಪವೂ ತಿಳಿಯದ ಆ ಪ್ರೌಢಿಮೆಯಂತಹುದು? ಅಂಜುವ ಮೃಗ ಅದರ ನಿಜವಾದ