SearchBrowseAboutContactDonate
Page Preview
Page 105
Loading...
Download File
Download File
Page Text
________________ ಶಬ್ದಕೋಶ ತಿರ್ದು ೨-೧೭ ೧-೫೨ ಕಷ್ಟ, ಬಾಧೆ ೪-೨೪ ತಿರ್ಯಗ್ಧತಿ ತೀವು ಸರಿಪಡಿಸು, ದಂದುಗ ತಿದ್ದು ದರ್ಪಣ ಪ್ರಾಣಿಜನ್ಮ ದವಳಾರ ತುಂಬು ದಸಿ ಸಣ್ಣಗರಿ ದಾನಾಸಾರ ಸಮೂಹ ೧-೬೬ ಕನ್ನಡಿ ೩-೬೩ ಬಿಳಿಯ ಮನೆ ೩-೬೯ ಮೊನಚಾದ ಗೂಟ ೩-೫೫ ತುಪ್ಪುಖ್ ೩-೩೫ ೨-೧೪ ದಾನದ (ನೀರಿನ) ತುಮಿಗಲ್ ೨-೨೬ ಮಳೆ ೪-೫ ೪ -೯ ವಿ ದೀವ ೨-೯ ತೆಂಕವಂಕ ೧-೩೪ ದಕ್ಷಿಣದಿಕ್ಕು ದಾವಣಿ ೧-೧೪ ತೆತ್ತಿಸು ೧-೫೭ ನಾಟಿಸಿರಿಸು ದಾವಣಿಗುಡೆ ೩-೧೩ ಹಗ್ಗ ಬಿಗಿದ ಕುರಿ ತೆಂಬೆಲರ್ ತೆಂಕಣಗಾಳಿ ದಿವ ೩-೬ ೨ ಸ್ವರ್ಗ ತೆರೆಮುಗಿಲ್ ಪರದೆಯಂತಹ ದಿವಾಕರ ೧-೪೬ ಸೂರ್ಯ ಮೋಡ ; ಮೋಡದ ದಿವಿಜ ಶರಾಸನ ೩-೩೭ ಕಾಮನಬಿಲ್ಲು ಪರದೆ ದೀಪವರ್ತಿ ೪-೧೪ ದೀಪದ ಬತ್ತಿ, ತೆಂಪು ೨-೪೪ ಬಿಡುಹೊತ್ತು ದೀಪದ ಕುಡಿ ತೆಳ್ಳನೆ ೪-೬೩ ಸ್ವಚ್ಚವಾಗಿ ಬೇಟೆಯ ತೊಟ್ಟನೆ ೨-೨೮ ಕೂಡಲೆ, ಫಕ್ಕನೆ ಪ್ರಾಣಿಯನ್ನು ಆಕರ್ಷಿಸಲು ತೊಡಕು ೪-೨೦ ಸಿಕ್ಕು, ತೊಡಕು ಬಳಸುವ ಪ್ರಾಣಿ ತೊಡವು ೧-೨೦ ಆಭರಣ ದೀವಿಗೆ ದೀಪ ತೊತ್ತಿರ್ ೩-೭೧ ದಾಸಿಯರು ದುಗ್ಧ ೨-೫೯ ಹಾಲು ತೊನ್ನ ೩-೭೪ ಕುಷ್ಠರೋಗಿ ದುರಿತ ೧-೨೬ ಪಾಪ, ಕಷ್ಟ . ತೊಲೆ ೪-೨೨ ತಕ್ಕಡಿ ದುರ್ನಯ ೩-೧೦ ಕೆಟ್ಟ ನಡತೆ ತೊವಲ್ ೨-೪೦ ಚರ್ಮ, ತೊಗಲು ದೂದವಿ ೨-೩೨ ದೂತಿ ತೋರಮುತ್ತು - ೩-೧ ದೊಡ್ಡಮುತ್ತು ದೂಳಿಚಿತ್ರ ೪-೮ ರಂಗವಲ್ಲಿ ದೇಗುಲ ೧-೬೦ ದೇವಾಲಯ ದಂಡಧರ ೪-೨೩ ತಳಾರ ದೇಶಿಕ ಉಪಾಧ್ಯಾಯ ದತ್ತಾವಧಾನ ೧-೭೦ ಗಮನಕೊಟ್ಟವನು ದೊರೆ ೨-೩೭ ಸಮಾನ ದಂತಪ್ರಭೆ -೧-೬೭ ಹಲ್ಲ ಹೊಳಪು ದೊರೆವಡೆ ೨-೩ ಪ್ರಸಿದ್ಧನಾಗು ದಂತಿಪ ೨-೩೨ ಆನೆ ಸಾಕುವವನು ದೊರೆವೆತ್ತು ೧-೩೯ ಪ್ರಾಪ್ತವಾಗಿ, ಒದಗಿ
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy